ಕರ್ನಾಟಕ ಸರ್ಕಾರ -ಸಾರ್ವಜನಿಕ ಶಿಕ್ಷಣ ಇಲಾಖೆ
ಷರಾ :- ಮಾನ್ಯ ಆಪರ ಆಯುಕ್ತರು, ಸಾ.ಶಿ.ಇಲಾಖೆ,ಕಲಬುರಗಿ ಇವರ ಸುತೋಲೆ
ಪತ್ರ ಸಂ: ಯೋ/ವರ್ಕ ಫ್ರಂಹೋಮ್/2020-21,ದಿ 17.07.2020 ಪ್ರಕಾರ
ಅಸ್ಯೆನ್ ಮೆಂಟ್-1
ಪತ್ರಿ ಶಿಕ್ಷಕರು ತಾವು ಬೋಧಿಸುವ ತರಗತಿಗಳ ವಿಷಯಗಳ ಪರಿಕಲ್ಪನೆಗಳು ಮತ್ತು ವಿಷಯಗಳನ್ನು ಆಧರಿಸಿ ಮಕ್ಕಳ ಕಲಿಕೆಗೆ ನೆರವಾಗುವ ಆಡಿಯೋ ಮತ್ತು ವಿಡಿಯೋಗಳನ್ನು ಸಿದ್ದಪಡಿಸುವುದು.
FromSUNITHA K (AGT English)Ankalaga jewargi kalaburgi







